Sri Jagadhamba Jyothishyaalaya
Sri Jagadhamba Jyothishyaalaya
Our Booking Policyದಯವಿಟ್ಟು ನಿಮ್ಮ ಅಪಾಯಿಂಟ್‌ಮೆಂಟ್ ಸಮಯವನ್ನು ಪಾಲಿಸಿ. ಜನ್ಮ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಆನ್‌ಲೈನ್ ಬುಕಿಂಗ್ ಪೂರ್ಣಗೊಂಡ ನಂತರ ದೃಢೀಕರಣಕ್ಕಾಗಿ (Confirmation) ಕಾಯಲು ವಿನಂತಿ."
Services
About
"We offer expert horoscope analysis and effective astrological remedies."
Good to know
Gallery
Reviews
, Highest rated
28
1
0
0
0
29 reviews
- Satish Hegde··from Google
ತುಂಬಾ ಸಂತೋಷ ವಾಯಿತು. ನಿಮ್ಮ ಆಶೀರ್ವಾದ ಹೀಗೇ ನಮ್ಮ ಮೇಲೆ ಇರಲಿ.
- Subraya V Bhat··from Google
ಇಲ್ಲಿನ ವಾತಾವರಣ ತುಂಬಾ ಪಾಸಿಟಿವ್ ಆಗಿದೆ. ಶ್ರೀಧರ್ ಭಟ್ ಅವರು ಮಾಡುವ ಪೂಜಾ ವಿಧಾನಗಳು ಮತ್ತು ನೀಡುವ ಪರಿಹಾರಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಜ್ಯೋತಿಷ್ಯದ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. ಇಲ್ಲಿಗೆ ಭೇಟಿ ನೀಡಿದ ನಂತರ ನನ್ನಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬಂದಿವೆ. ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಜ್ಯೋತಿಷ್ಯ ಕೇಂದ್ರ.
- chandralekha k··from Google
The predictions are accurate and acceptable.





